immanent ಇಮನಂಟ್‍
ಗುಣವಾಚಕ
  1. ಅಂತರ್ಗತ; ಅಂತಸ್ಥ; ಅಂತರ್ಭೂತ; ಒಳಗೆ ನೆಲಸಿರುವ: the immanent factors in social evolution ಸಮಾಜ ವಿಕಸನದಲ್ಲಿ ಅಂತರ್ಗತವಾಗಿರುವ ಅಂಶಗಳು.
  2. (ದೇವರ ವಿಷಯದಲ್ಲಿ) ವಿಶ್ವವ್ಯಾಪಿಯಾದ; ಸರ್ವಾಂತರ್ಯಾಮಿ; ಜಗದಂತರ್ವ್ಯಾಪಿ(ಯಾದ): God is at once transcending and immanent in the universe ದೇವರು ಏಕಕಾಲದಲ್ಲಿ ವಿಶ್ವಾಂತರ್ವ್ಯಾಪಿಯಾಗಿಯೂ ವಿಶ್ವಾತೀತನಾಗಿಯೂ ಇರುತ್ತಾನೆ.