immaculately ಇಮ್ಯಾಕ್ಯುಲಟ್‍ಲಿ
ಕ್ರಿಯಾವಿಶೇಷಣ
  1. ಪರಿಶುದ್ಧವಾಗಿ; ನಿರ್ಮಲವಾಗಿ; ನಿಷ್ಕಳಂಕ ರೀತಿಯಲ್ಲಿ.
  2. ದೋಷರಹಿತವಾಗಿ; ನಿರ್ದುಷ್ಟವಾಗಿ; ಕುಂದಿಲ್ಲದೆ.
  3. ಚೊಕ್ಕವಾಗಿ; ಶುಭ್ರವಾಗಿ; ಸ್ವಚ್ಛವಾಗಿ.