immaculate ಇಮ್ಯಾಕ್ಯುಲಟ್‍
ಗುಣವಾಚಕ
  1. ಪರಿಶುದ್ಧ; ಅನಘ; ನಿರ್ಮಲ; ನಿಷ್ಕಲ್ಮಶ; ನಿಷ್ಕಳಂಕ: an immaculate heart ಪರಿಶುದ್ಧ ಹೃದಯ.
  2. (ಸಾಮಾನ್ಯವಾಗಿ ನೇತ್ಯರ್ಥದಲ್ಲಿ ಯಾ ವ್ಯಂಗ್ಯವಾಗಿ) ಕುಂದಿಲ್ಲದ; ದೋಷರಹಿತ; ನಿರ್ದುಷ್ಟ: you are not immaculate ನೀನೇನೂ ದೋಷರಹಿತನಲ್ಲ.
  3. (ಜೀವವಿಜ್ಞಾನ) (ಬಣ್ಣದ) ಚುಕ್ಕೆಗಳಿಲ್ಲದ; ಕಲೆಗಳಿಲ್ಲದ.
  4. ಚೊಕ್ಕ; ಶುಭ್ರ; ಸ್ವಚ್ಛ: an immaculate white suit ಶುಭ್ರವಾದ ಬಿಳಿಯ ಉಡುಪು.