immaculacy ಇಮ್ಯಾಕ್ಯುಲಸಿ
ನಾಮವಾಚಕ
  1. ಪರಿಶುದ್ಧತೆ; ನಿರ್ಮಲತೆ; ನಿಷ್ಕಳಂಕತೆ.
  2. ದೋಷರಹಿತತೆ; ನಿರ್ದುಷ್ಟತೆ; ಕುಂದಿಲ್ಲದಿರುವಿಕೆ.
  3. ಚೊಕ್ಕತನ; ಶುಭ್ರತೆ; ಸ್ವಚ್ಛತೆ.