imitatively ಇಮಿಟ(ಟೇ)ಟಿವ್‍ಲಿ
ಕ್ರಿಯಾವಿಶೇಷಣ
  1. ಅನುಕರಿಸುವಂತೆ; ಅನುಕರಣದ ರೀತಿಯಲ್ಲಿ.
  2. ಅನುಕರಣಾತ್ಮಕವಾಗಿ.
  3. ಕೃತಕವಾಗಿ.