imitative ಇಮಿಟ(ಟೇ)ಟಿವ್‍
ಗುಣವಾಚಕ
  1. ಅನುಕರಿಸುವ; ಅನುಕರಣಶೀಲ; ಯಾವುದೇ ಮಾದರಿಯನ್ನು ಯಾ ಉದಾಹರಣೆಯನ್ನು ಅನುಕರಿಸುವ: man is an imitative being ಮಾನವನ ಅನುಕರಣಶೀಲಜೀವಿ.
  2. ಅನುಕರಣದ; ಅನುಕರಣಾತ್ಮಕ.
  3. ಕೃತಕ; ನಕಲಿ; ಬನಾವಟಿ; ಖೋಟಾ: imitative jewellery ನಕಲಿ ಒಡವೆಗಳು.