imitation ಇಮಿಟೇಷನ್‍
ನಾಮವಾಚಕ
  1. ಅನುಕರಣ; ಅನುಕರಿಸುವುದು; ಅನುಕರಣ ಮಾಡುವುದು: imitation is the sincerest flattery ಅನುಕರಣವು ಅತ್ಯಂತ ನಿಜವಾದ ಪ್ರಶಂಸೆ.
  2. ಪ್ರತಿ (ರೂಪ); ನಕಲು; ಅನುಕರಿಸಿದ್ದು.
  3. ಕೃತಕ ವಸ್ತು; ನಕಲಿ (ಮಾಲು); ಬನಾವಟಿ: imitation gold ನಕಲಿ ಚಿನ್ನ.
  4. (ಸಂಗೀತ) ಪುನರಾವರ್ತನೆ; ಕೃತಿಯ ಒಂದು ಭಾಗವನ್ನು ಅದೇ ಕೃತಿಯ ಇನ್ನೊಂದು ಭಾಗದಲ್ಲಿ ಬೇರೆ ಶ್ರುತಿ ಯಾ ಸ್ಥಾಯಿಯಲ್ಲಿ ಪುನಃ ಹಾಡುವುದು ಯಾ ನುಡಿಸುವುದು.