imitate ಇಮಿಟೇಟ್‍
ಸಕರ್ಮಕ ಕ್ರಿಯಾಪದ
  1. ಅನುಕರಿಸು; ಅನುಕರಣ ಮಾಡು:
    1. ಒಬ್ಬರ ಮೇಲ್ಪಂಕ್ತಿಯನ್ನು ಅನುಸರಿಸು.
    2. ನಡೆನುಡಿಗಳನ್ನು, ಕಾರ್ಯಗಳನ್ನು ಅನುಕರಣ ಮಾಡು: imitate her tone ಅವಳ ದನಿಯನ್ನು ಅನುಕರಿಸು.
  2. (ತಿಳಿದೋ, ತಿಳಿಯದೆಯೋ ಒಂದರ) ಹಾಗೆ ಇರು; ಹೋಲು; ಸದೃಶವಾಗು: lath painted to imitate iron ಕಬ್ಬಿಣವನ್ನು ಹೋಲುವಂತೆ ಬಣ್ಣ ಹಾಕಿದ ಮರದ ಪಟ್ಟಿ.
  3. ನಕಲು ಮಾಡು; ಪ್ರತಿಕೃತಿ ರಚಿಸು; ಪಡಿಯಚ್ಚು ತೆಗೆ.