imine ಇಈನ್‍
ನಾಮವಾಚಕ

(ರಸಾಯನವಿಜ್ಞಾನ) ಇಈನ್‍; ಅಮೋನಿಯ ಅಣುವಿನ ಎರಡು ಹೈಡ್ರೊಜನ್‍ ಪರಮಾಣುಗಳು ಒಂದು ಅಥವಾ ಎರಡು ಆಮ್ಲೇತರ ರ್ಯಾಡಿಕಲ್‍ನಿಂದ ಆದೇಶಗೊಂಡಾಗ ರೂಪುಗೊಳ್ಳುವ ಸಂಯುಕ್ತ.