imide ಇಮೈಡ್‍
ನಾಮವಾಚಕ

(ರಸಾಯನವಿಜ್ಞಾನ) ಇಮೈಡ್‍; ಅಮೋನಿಯ ಅಣುವಿನ ಎರಡು ಹೈಡ್ರೊಜನ್‍ ಪರಮಾಣುಗಳು ಲೋಹ ಯಾ ಆಈಯ ರ್ಯಾಡಿಕಲ್‍ನಿಂದ ಆದೇಶಗೊಂಡಾಗ ರೂಪುಗೊಳ್ಳುವ ಸಂಯುಕ್ತ.