imbue ಇಂಬ್ಯೂ
ಸಕರ್ಮಕ ಕ್ರಿಯಾಪದ
  1. ಊರಿಸು; ಪರ್ಯಾಪ್ತಗೊಳಿಸು; ಪೂರ್ತಿ ನೆನಸು; ಪೂರ್ತಿ ವ್ಯಾಪನಗೊಳಿಸು.
  2. ಬಣ್ಣ ಹಾಕು; ಬಣ್ಣಕಟ್ಟು; ರಂಗು ಹತ್ತಿಸು.
  3. (ಭಾವನೆ ಮೊದಲಾದವುಗಳಿಂದ) ತುಂಬು; ವ್ಯಾಪಿಸು: imbued with national pride ಆಳವಾದ ರಾಷ್ಟ್ರೀಯ ಅಭಿಮಾನದಿಂದ ತುಂಬಿದ.
  4. = imbrue.