imbrute ಇಂಬ್ರೂಟ್‍
ಸಕರ್ಮಕ ಕ್ರಿಯಾಪದ

ಪಾಶವೀಕರಿಸು; ಮೃಗವಾಗಿಸು; ಪಶುಪ್ರಾಯ ಮಾಡು; ಪಶುವಿನ ಮಟ್ಟಕ್ಕೆ ಇಳಿಸು: to indulge his love of pleasure so as to imbrute himself ತನ್ನನ್ನು ಪಶುವಿನ ಮಟ್ಟಕ್ಕೆ ಇಳಿಸಿಕೊಳ್ಳುವಷ್ಟು ಭೋಗಾಸಕ್ತಿಯಲ್ಲಿ ತಲ್ಲೀನನಾಗು.

ಅಕರ್ಮಕ ಕ್ರಿಯಾಪದ

ಪಶುಪ್ರಾಯವಾಗು.