imbrue ಇಂಬ್ರೂ
ಸಕರ್ಮಕ ಕ್ರಿಯಾಪದ
  1. (ತನ್ನ ಕೈ, ಕತ್ತಿ, ಮೊದಲಾದವನ್ನು ರಕ್ತದಿಂದ, ಕೊಲೆಯಿಂದ) ಕಲೆಗೊಳಿಸು; ಕಳಂಕಗೊಳಿಸು; ಕಲುಷಿತಗೊಳಿಸು; ಕಳಂಕಿತ ಮಾಡು: these hands in murder are imbrued ಈ ಕೈಗಳು ಕೊಲೆಯಿಂದ ಕಳಂಕಿತವಾಗಿವೆ.
  2. ತೋಯಿಸು; ನೆನಸು; ಸಿಕ್ತಗೊಳಿಸು: a nation imbrued with the blood of executed men ಗಲ್ಲಿಗೇರಿಸಲ್ಪಟ್ಟ ಜನರ ರಕ್ತದಿಂದ ತೊಯ್ದುಹೋದ ರಾಷ್ಟ್ರ.