imbricative ಇಂಬ್ರಿಕಟಿವ್‍
ಗುಣವಾಚಕ

ಹೆಂಚು ಹೊದಿಕೆಯಂಥ; ಒಂದರ ಮೇಲೊಂದರಂತೆ ಹೊದಿಸಿರುವ ಹೆಂಚುಗಳಂತಿರುವ ಪೊರೆಗಳಿಂದ ಮುಚ್ಚಿದ ಯಾ ಮಾಡಿದ.