imbrication ಇಂಬ್ರಿಕೇಷನ್‍
ನಾಮವಾಚಕ

ಹೆಂಚು ಹೊದಿಕೆ:

  1. ಹೆಂಚುಗಳಂತೆ, ಒಂದರ ಮೇಲೊಂದರಂತೆ ಜೋಡಿಸಿರುವ – ಹೊದಿಕೆ ಯಾ ಮೇಲುಸೇರುವೆ. Figure: imbrication
  2. ಹೆಂಚು ಹೊದಿಕೆಯಂಥ ಅಲಂಕಾರ ಯಾ ಚಿತ್ರ ನಮೂನೆ.