imbibition ಇಂಬಿಬಿಷನ್‍
ನಾಮವಾಚಕ
  1. ಗ್ರಹಿಕೆ; (ಭಾವನೆ ಮೊದಲಾದವನ್ನು) ಗ್ರಹಿಸುವಿಕೆ.
  2. (ದ್ರವದ) ಪಾನ; ಕುಡಿತ.
  3. (ಗಾಳಿ ಮೊದಲಾದವುಗಳನ್ನು) ಸೇದಿಕೊಳ್ಳುವಿಕೆ.
  4. (ತೇವ ಮೊದಲಾದವುಗಳ) ಹೀರಿಕೆ; ಹೀರಿಕೊಳ್ಳುವುದು.