imbecility ಇಂಬಿಸಿಲಿಟಿ
ನಾಮವಾಚಕ
  1. ಮಾನಸಿಕ ದೌರ್ಬಲ್ಯ, ದುರ್ಬಲತೆ.
  2. (ಪ್ರಾಚೀನ ಪ್ರಯೋಗ) (ದೈಹಿಕ) ಅಶಕ್ತತೆ; ದುರ್ಬಲತೆ.
  3. ಅಸಮರ್ಥತೆ; ಅಶಕ್ತತೆ: imbecility of judgement ವಿವೇಚನೆಯ ಅಸಮರ್ಥತೆ.
  4. ತಿಳಿಗೇಡಿತನ; ಪೆದ್ದತನ; ಹುಚ್ಚುತನ; ಅವಿವೇಕ; ಅಸಮಂಜಸತೆ, ಮುಖ್ಯವಾಗಿ ಕಾರ್ಯಗಳಲ್ಲಿ ಕಂಡುಬರುವ ಬುದ್ಧಿಯ ಯಾ ಮನಸ್ಸಿನ ದೌರ್ಬಲ್ಯ.