imbecilely ಇಂಬಿಸೀ(ಸೈ)ಲ್‍ಲಿ
ಕ್ರಿಯಾವಿಶೇಷಣ
  1. ದಡ್ಡತನದಿಂದ; ಮಂಕುತನದಿಂದ; ಬುದ್ಧಿ ದೌರ್ಬಲ್ಯದಿಂದ.
  2. (ಪ್ರಾಚೀನ ಪ್ರಯೋಗ) ಬಲಹೀನವಾಗಿ.