See also 2imbecile
1imbecile ಇಂಬಿಸೀ(ಸೈ)ಲ್‍
ಗುಣವಾಚಕ
  1. ದುರ್ಬಲ ಮನಸ್ಸಿನ, ಬುದ್ಧಿಯ; ಪೆದ್ದತನದ; ದಡ್ಡತನದ; ಮಂಕುತನದ.
  2. (ಪ್ರಾಚೀನ ಪ್ರಯೋಗ) ಬಲಹೀನ; ಶಕ್ತಿಹೀನ; ದೈಹಿಕವಾಗಿ ದುರ್ಬಲವಾದ.
See also 1imbecile
2imbecile ಇಂಬಿಸೀ(ಸೈ)ಲ್‍
ನಾಮವಾಚಕ
  1. ಹುಟ್ಟು ಪೆದ್ದ; ಹುಟ್ಟುದಡ್ಡ; ಬುದ್ಧಿ ದುರ್ಬಲ(ವಾಗಿರುವವನು); ಬುದ್ಧಿಶಕ್ತಿ ಸಾಮಾನ್ಯವಾಗಿ 5 ವರ್ಷದವರಿಗಿರುವಷ್ಟು ಮಾತ್ರ ಇರುವ, ಮುಖ್ಯವಾಗಿ ಪ್ರೌಢವಯಸ್ಸಿನ ವ್ಯಕ್ತಿ.
  2. ದಡ್ಡ; ಪೆದ್ದ; ಮಂಕ.