imbalance ಇಮ್‍ಬ್ಯಾಲನ್ಸ್‍
ನಾಮವಾಚಕ
  1. ಅಸಮತೆ; ಅಸಮತೋಲ: the country’s imbalance of payments ದೇಶದ ಹಣಸಂದಾಯದ ಅಸಮತೋಲ, ವ್ಯತ್ಯಾಸ; ದೇಶದ ರಫ್ತಿನಿಂದ ಬಂದ ಆದಾಯಕ್ಕೂ ಆಮದಿಗೆ ತೆತ್ತ ಮೊತ್ತಕ್ಕೂ ನಡುವಣ ಅಂತರ, ವ್ಯತ್ಯಾಸ.
  2. ವಿಷಮತೆ; ಏರುಪೇರು; ಅಸಮತೆ.