imaginative ಇಮ್ಯಾಜಿನಟಿವ್‍
ಗುಣವಾಚಕ
  1. ಪ್ರಾತಿಭ; ವಿಭಾವನೆಯ; ಪ್ರತಿಭೆಯ; ಕಲ್ಪನಾಶಕ್ತಿಯ; ಕಲ್ಪನಾತ್ಮಕ; ಭಾವನಾಶಕ್ತಿಯ; ಪ್ರತಿಭಾಶಕ್ತಿಯ.
  2. ಕಲ್ಪನಾಶಕ್ತಿಯನ್ನು ಯಾ ಪ್ರತಿಭಾಶಕ್ತಿಯನ್ನು ಬಳಸುವ, ತೋರುವ.
  3. ಕಾವ್ಯ ಪ್ರತಿಭೆಯನ್ನುಳ್ಳ.