imagination ಇಮ್ಯಾಜಿನೇಷನ್‍
ನಾಮವಾಚಕ
  1. ಭಾವಿಸಿಕೊಳ್ಳುವುದು; ಕಲ್ಪಿಸಿಕೊಳ್ಳುವುದು.
  2. ಕಲ್ಪನಾಶಕ್ತಿ; ಭಾವನಾ ಶಕ್ತಿ; ಎದುರಿಗಿರದ ವಸ್ತುಗಳ ಚಿತ್ರಗಳನ್ನು ಯಾ ಭಾವನೆಗಳನ್ನು ಕಲ್ಪಿಸಿಕೊಳ್ಳುವ ಮನಶ್ಯಕ್ತಿ.
  3. ಕಲ್ಪನಾ ವಿಲಾಸ; ಚಿತ್ರವಿಚಿತ್ರ ಕಲ್ಪನೆ, ಭಾವನೆ.
  4. ಭಾವನೆ; ಕಲ್ಪನೆ; ಮನಸ್ಸಿನಲ್ಲಿ ಭಾವಿಸಿಕೊಂಡಿದ್ದು: the ghost was but your imagination ಆ ಭೂತ ಕೇವಲ ನಿನ್ನ ಕಲ್ಪನೆ.
  5. ವಿಭಾವನೆ; ಪ್ರತಿಭೆ; ಬುದ್ಧಿಯ – ಕಲ್ಪನಾ ಶಕ್ತಿ, ಸೃಜನ ಶಕ್ತಿ, ಸೃಷ್ಟಿ ಶಕ್ತಿ.