imaginary ಇಮ್ಯಾಜಿನರಿ
ಗುಣವಾಚಕ
  1. ಕಲ್ಪಿತ; ಕೇವಲ ಕಾಲ್ಪನಿಕ, ಕಲ್ಪನೆಯ, ಊಹೆಯ; ಕಲ್ಪನಾ ಮಾತ್ರದ; ಭಾವನಾ ಮಾತ್ರದ; ಕಲ್ಪನೆಯಲ್ಲಿ ಯಾ ಭಾವನೆಯಲ್ಲಿ ಮಾತ್ರ ಇರುವ: an imaginary illness ಕಾಲ್ಪನಿಕ ಕಾಯಿಲೆ.
  2. (ಗಣಿತ) ಕಾಲ್ಪನಿಕ; ಯಾವುದೇ ಋಣ ಸಂಖ್ಯೆಯ ವರ್ಗಮೂಲವಾಗಿರುವ (ಗ್ರಾಹಿನಲ್ಲಿ ಇದನ್ನು ನೈಜ ಸಂಖ್ಯೆಯ ಅಕ್ಷಕ್ಕೆ ಸಾಮಾನ್ಯವಾಗಿ ಲಂಬವಾಗಿರುವಂತೆ ತೋರಿಸಲಾಗುತ್ತದೆ.).