imaginal ಇಮ್ಯಾಜಿನಲ್‍
ಗುಣವಾಚಕ
  1. ಪ್ರತಿಮೆಯ ಯಾ ಪ್ರತಿಮೆಗಳ.
  2. (ಕೀಟವಿಜ್ಞಾನ) (ವಿವಿಧ ಅವಸ್ಥೆಗಳಾದ ತರುವಾಯ ಅಂತ್ಯದಲ್ಲಿ ರೂಪುಗೊಳ್ಳುವ) ಪರಿಪೂರ್ಣ ಕೀಟದ; ಕೀಟದ ಅಂತಿಮ ಸಂಪೂರ್ಣ ಸ್ಥಿತಿಯ.