imaginable ಇಮ್ಯಾಜಿನಬ್‍ಲ್‍
ಗುಣವಾಚಕ

ಊಹನೀಯ; ಊಹಿಸಬಲ್ಲ; ಭಾವಿಸಬಹುದಾದ; ಕಲ್ಪಿಸಿಕೊಳ್ಳಬಲ್ಲ: the greatest difficulty imaginable ಊಹಿಸಬಹುದಾದ ಅತ್ಯಂತ ದೊಡ್ಡ ತೊಂದರೆ. took all the trouble imaginable ಎಷ್ಟು ಕಲ್ಪಿಸಿಕೊಳ್ಳಬಹುದೋ ಅಷ್ಟೂ ತೊಂದರೆಯನ್ನು ತೆಗೆದುಕೊಂಡ.