imageless ಇಮಿಜ್‍ಲಿಸ್‍
ಗುಣವಾಚಕ
  1. ಪ್ರತಿಮಾರಹಿತ; ವಿಗ್ರಹವಿಲ್ಲದ; ಮೂರ್ತಿಯಿಲ್ಲದ: imageless shrines ವಿಗ್ರಹಶೂನ್ಯ ದೇವಾಲಯಗಳು.
  2. ಆಕೃತಿ ರಹಿತ; ಆಕಾರರಹಿತ; ರೂಪವಿಲ್ಲದ; ಅಮೂರ್ತ; ನಿರಾಕಾರ; ನೀರೂಪ: the deep truth is imageless ಗಹನವಾದ ಸತ್ಯವು ಅಮೂರ್ತವಾದುದು.