illustrious ಇಲಸ್ಟ್ರಿಅಸ್‍
ಗುಣವಾಚಕ

ಹೆಸರುವಾಸಿಯಾದ; ಹೆಸರಾಂತ; ನಾಮಾಂಕಿತ; ಸುಪ್ರಸಿದ್ಧ; ಪ್ರಖ್ಯಾತ; ಖ್ಯಾತಿವಂತ: the illustrious leader of the people ಪ್ರಖ್ಯಾತ ಜನನಾಯಕ.