illustrator ಇಲಸ್ಟ್ರೇಟರ್‍
ನಾಮವಾಚಕ
  1. ವಿವರಣಕಾರ; ಸ್ಪಷ್ಟಪಡಿಸುವವನು; ವಿವರಿಸುವವನು; ವಿಶದಗೊಳಿಸುವವನು.
  2. ದೃಷ್ಟಾಂತಕಾರ; ಉದಾಹರಣಕಾರ.
  3. ಸಚಿತ್ರಕಾರ; ಸಚಿತ್ರವಾಗಿ ವಿವರಿಸುವವ; ಚಿತ್ರಾಲಂಕರಣಗಾರ; ಚಿತ್ರಾಲಂಕಾರಕ; ಚಿತ್ರಾಲಂಕಾರಗಾರ; ಪುಸ್ತಕ, ವರ್ತಮಾನ ಪತ್ರಿಕೆ, ಮೊದಲಾದವನ್ನು ಚಿತ್ರಗಳಿಂದ ಅಲಂಕರಿಸುವವ.