illustrative ಇಲಸ್ಟ್ರಟಿವ್‍
ಗುಣವಾಚಕ
  1. ಸ್ಪಷ್ಟಪಡಿಸುವ; ವಿವರಿಸುವ; ವಿವರಣಾತ್ಮಕ; ವಿಶದಗೊಳಿಸುವ; ವಿಶದೀಕರಿಸುವ: plenty of illustrative material ಬೇಕಾದಷ್ಟು ವಿವರಣಾತ್ಮಕ ಸಾಮಗ್ರಿ.
  2. ಉದಾಹರಣ ರೂಪದ; ದೃಷ್ಟಾಂತ ರೂಪದ.