illustration ಇಲಸ್ಟ್ರೇಷನ್‍
ನಾಮವಾಚಕ
  1. ಸ್ಪಷ್ಟನೆ; ವಿವರಣೆ; ಸ್ಪಷ್ಟಪಡಿಸುವುದು; ವಿಶದೀಕರಣ; ವಿಶದಗೊಳಿಸುವುದು.
  2. ಉದಾಹರಣ; ದೃಷ್ಟಾಂತ ಕೊಡುವುದು.
  3. ಸಚಿತ್ರ ವಿವರಣೆ.
  4. ಉದಾಹರಣೆ; ದೃಷ್ಟಾಂತ; ನಿದರ್ಶನ: gave an illustration of what he meant ಅವನ ಅರ್ಥವೇನೆಂಬುದರ ದೃಷ್ಟಾಂತವನ್ನು ಕೊಟ್ಟನು.
  5. (ಪುಸ್ತಕದಲ್ಲಿ ಯಾ ಪತ್ರಿಕೆಯ ಲೇಖನದಲ್ಲಿ) ವಿವರಣಾತ್ಮಕ ಚಿತ್ರ.