illusory ಇಲ್ಯೂ(ಲೂ)ಸರಿ
ಗುಣವಾಚಕ
  1. ಭ್ರಾಮಕ; ಭ್ರಾಂತಿಕಾರಕ; ಭ್ರಾಂತಿಯುಂಟುಮಾಡುವ.
  2. ಮರುಳುಗೊಳಿಸುವ: illusory peace ಭ್ರಾಮಕ ಶಾಂತಿ.
  3. ಪ್ರಾತಿಭಾಸಿಕ; ಮಾಯಾಸ್ವರೂಪದ; ಭ್ರಾಂತಿ ಸ್ವರೂಪದ; ಮಿಥ್ಯೆಯಾದ; ಭ್ರಾಮಕವಾದ.