illusoriness ಇಲ್ಯೂ(ಲೂ)ಸರಿನಿಸ್‍
ನಾಮವಾಚಕ

ಪ್ರಾತಿಭಾಸಿಕತೆ; ಭ್ರಾಮಕತೆ; ಮಾಯಿಕತೆ; ಕೇವಲ ತೋರ್ಕೆಯ ಸ್ವರೂಪವಿರುವಿಕೆ: illusoriness of the world ಪ್ರಪಂಚದ ಮಾಯಿಕತೆ, ಪ್ರಾತಿಭಾಸಿಕತೆ.