illusively ಇಲ್ಯೂ(ಲೂ)ಸಿವ್‍ಲಿ
ಕ್ರಿಯಾವಿಶೇಷಣ
  1. ಮರುಳುಗೊಳಿಸುವಂತೆ; ಭ್ರಮೆಗೊಳಿಸುವ ಹಾಗೆ; ಭ್ರಾಮಕವಾಗಿ.
  2. ಭ್ರಾಂತಿಯಿಂದ; ಮಾಯೆಯಿಂದ.