illusionist ಇಲ್ಯೂ(ಲೂ)ಷನಿಸ್ಟ್‍
ನಾಮವಾಚಕ
  1. ಮಾಯಾವಾದಿ; ಜಗನ್ಮಿಥ್ಯಾವಾದಿ; ಬಾಹ್ಯ ಪ್ರಪಂಚದ ಮತ್ತು ವಸ್ತುಗಳ ಅಸ್ತಿತ್ವವನ್ನು ನಿರಾಕರಿಸುವವನು.
  2. ಯಕ್ಷಿಣಿಗಾರ; ಜಾದೂಗಾರ; ಗಾರುಡಿಗ; ಐಂದ್ರಜಾಲಿಕ; ಕಣ್ಕಟ್ಟು ಮಾಡುವವ; ಮಾಯಿಕ.