illumine ಇಲ್ಯೂ(ಲೂ)ಮಿನ್‍
ಸಕರ್ಮಕ ಕ್ರಿಯಾಪದ

(ಸಾಹಿತ್ಯಕ)

  1. ಬೆಳಗು; ಪ್ರಕಾಶಗೊಳಿಸು.
  2. (ಆಧ್ಯಾತ್ಮಿಕವಾಗಿ) ಬೆಳಕು – ನೀಡು, ತೋರು; ಜ್ಞಾನೋದಯವನ್ನುಂಟುಮಾಡು: what in me is dark illumine ನನ್ನಲ್ಲಿರುವ ಕತ್ತಲೆಯನ್ನು (ಅಜ್ಞಾನಾಂಧಕಾರವನ್ನು) ಬೆಳಗಿಸು, ಕಳೆ.
  3. ಬೆಳಗಿಸು; ದೇದೀಪ್ಯಗೊಳಿಸು; ಉಜ್ಜ್ವಲವಾಗಿ ಮಾಡು; ಪ್ರಜ್ಜ್ವಲಿಸುವಂತೆ ಮಾಡು.