illuminator ಇಲ್ಯೂ(ಲೂ)ಮಿನೇಟರ್‍
ನಾಮವಾಚಕ
  1. ಪ್ರಕಾಶಕ; ಬೆಳಕು ನೀಡುವ ವ್ಯಕ್ತಿ ಯಾ ವಸ್ತು.
  2. ಬೋಧಕ; ಪ್ರಬೋಧಕ; ಆಧ್ಯಾತ್ಮಿಕವಾಗಿ, ಬೌದ್ಧಿಕವಾಗಿ, ಯಾ ಸಾಂಸ್ಕೃತಿಕವಾಗಿ – ಜ್ಞಾನೋದಯವನ್ನುಂಟುಮಾಡುವವ.
  3. (ಮುಖ್ಯವಾಗಿ ಹಸ್ತಪ್ರತಿಗಳ) ಸುವರ್ಣಾಲಂಕಾರಕ; ಹಸ್ತಪ್ರತಿಯನ್ನು ಚಿನ್ನ, ಬೆಳ್ಳಿ ಯಾ ಉಜ್ಜ್ವಲ ವರ್ಣಗಳಿಂದ ಅಲಂಕರಿಸುವವನು.