illuminative ಇಲ್ಯೂ(ಲೂ)ಮಿನಟಿವ್‍
ಗುಣವಾಚಕ
  1. ಪ್ರಕಾಶಕ; ಬೆಳಗಿಸುವ ಗುಣವುಳ್ಳ.
  2. ಬೆಳಕು ಚೆಲ್ಲುವ; ವಿಶದಪಡಿಸುವ.
  3. (ಹಸ್ತಪ್ರತಿಯನ್ನು) ವರ್ಣಗೊಳಿಸುವ; ಬಣ್ಣಗಳಿಂದ ಅಲಂಕರಿಸುವ.
  4. ಬೋಧಪ್ರದ; ಉದ್ಬೋಧಕ: an illuminative talk with the scientist ವಿಜ್ಞಾನಿಯೊಡನೆ ಬೋಧಪ್ರದ ಸಂಭಾಷಣೆ.