illuminati ಇಲೂಮಿನಾಟಿ
ನಾಮವಾಚಕ

(ಬಹುವಚನ)

  1. (Illuminati) [ವೈಷಾಪ್ಟ್‍ನಿಂದ (Weishaupt) $1776$ರಲ್ಲಿ ಬವೇರಿಯದಲ್ಲಿ ಸ್ಥಾಪಿಸಲ್ಪಟ್ಟ, ದೇವಾಸ್ತಿಕ್ಯದ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನುಳ್ಳ, ಹ್ರೀಮೇಸನ್‍ ಪಂಗಡದಂತೆ ವ್ಯವಸ್ಥೆಗೊಂಡ] ಗುಪ್ತಸಂಘ.
  2. ರಹಸ್ಯಜ್ಞಾನಿಗಳು; ವಿಶೇಷ ಜ್ಞಾನೋದಯ ಪಡೆದವರೆಂದು ಹೇಳಿಕೊಳ್ಳುವವರು.