illuminance ಇಲ್ಯೂ(ಲೂ)ಮಿನನ್ಸ್‍
ನಾಮವಾಚಕ

ದೀಪನ; ಯಾವುದೇ ಬಿಂದುವಿನಲ್ಲಿ ವಿಚ್ಛೇದಕ ಮೇಲ್ಮೈ ಮೇಲೆ ಒಂದು ಮಾನ ವಿಸ್ತೀರ್ಣದ ಮೇಲೆ ಕಂಡು ಬರುವ ದೀಪ್ತ ಹೊನಲು.