illogical ಇಲಾಜಿಕಲ್‍
ಗುಣವಾಚಕ

ತರ್ಕರಹಿತ; ತರ್ಕ ವಿರುದ್ಧ; ತರ್ಕಬದ್ಧವಲ್ಲದ; ಕಾರಣವಿಲ್ಲದ; ನಿಷ್ಕಾರಣ: illogical resentment ನಿಷ್ಕಾರಣ ಕೋಪ.