See also 2illiterate
1illiterate ಇಲಿಟರಟ್‍
ಗುಣವಾಚಕ
  1. ಅನಕ್ಷರಸ್ಥ; ಅಕ್ಷರಜ್ಞಾನವಿಲ್ಲದ: a largely illiterate population ಬಹುಮಟ್ಟಿಗೆ ಅನಕ್ಷರಸ್ಥರಾದ ಜನತೆ.
  2. ಕಲಿಕೆಯಿಲ್ಲದ; ವಿದ್ಯೆಯಿಲ್ಲದ; ಅವಿದ್ಯಾವಂತ; ಓದು ಬರಹ ಬಾರದ.
  3. (ನಿರ್ದಿಷ್ಟ ಕ್ಷೇತ್ರದಲ್ಲಿ) ಜ್ಞಾನವಿಲ್ಲದ; ಏನೂ ಗೊತ್ತಿಲ್ಲದ: he is musically illiterate ಅವನು ಸಂಗೀತದಲ್ಲಿ ಏನೇನೂ ಗೊತ್ತಿಲ್ಲದವನು.
See also 1illiterate
2illiterate ಇಲಿಟರಟ್‍
ನಾಮವಾಚಕ
  1. ಅನಕ್ಷರಸ್ಥ; ಅಕ್ಷರಜ್ಞಾನವಿಲ್ಲದವನು.
  2. ಅವಿದ್ಯಾವಂತ; ಓದುಬಾರದವ; ಓದುಬರಹ ಬರದವ.
  3. (ನಿರ್ದಿಷ್ಟ ವಿಷಯದಲ್ಲಿ) ಅಜ್ಞಾನಿ; ಮೂಢ; ಏನೂ ತಿಳಿಯದವನು.