illiteracy ಇಲಿಟರಸಿ
ನಾಮವಾಚಕ
  1. ಅನಕ್ಷರತೆ; ಅಕ್ಷರಜ್ಞಾನವಿಲ್ಲದಿರುವಿಕೆ.
  2. ವಿದ್ಯಾಹೀನತೆ; ಓದು ಬರಹ ಬಾರದಿರುವಿಕೆ.
  3. (ನಿರ್ದಿಷ್ಟ ಕ್ಷೇತ್ರದಲ್ಲಿ) ಅಜ್ಞಾನ; ಮೌಢ್ಯ; ತಿಳಿವಳಿಕೆಯಿಲ್ಲದಿರುವಿಕೆ.
  4. (ವಿದ್ಯೆಯಿಲ್ಲದಿರುವುದರಿಂದಾಗುವ) ತಪ್ಪು; ದೋಷ; ಪ್ರಮಾದ: many illiteracies of the first publishers of Shakespeare’s works ಷೇಕ್ಸ್‍ಪಿಯರ್‍ ಕೃತಿಗಳ ಪ್ರಥಮ ಪ್ರಕಾಶಕರ ಅನೇಕ ಪ್ರಮಾದಗಳು.