illimitable ಇಲಿಮಿಟಬ್‍ಲ್‍
ಗುಣವಾಚಕ

ಅಮಿತ; ಮಿತಿಯಿಲ್ಲದ; ಎಲ್ಲೆಯಿಲ್ಲದ; ಮೇರೆಯಿಲ್ಲದ; ಅಪರಿಮಿತ; ಅಸೀಮಿತ: illimitable reaches of space and time ಕಾಲದೇಶಗಳ ಅಸೀಮಿತ ವ್ಯಾಪ್ತಿ.