illicitly ಇಲಿಸಿಟ್‍ಲಿ
ಕ್ರಿಯಾವಿಶೇಷಣ

ನ್ಯಾಯವಿರುದ್ಧವಾಗಿ; ನ್ಯಾಯಬಾಹಿರವಾಗಿ; ಅಕ್ರಮವಾಗಿ; ನಿಷಿದ್ಧವಾಗಿ.