illiberally ಇಲಿಬರಲಿ
ಕ್ರಿಯಾವಿಶೇಷಣ
  1. ಸ್ವತಂತ್ರ ಪ್ರಜೆಗೆ ತರವಲ್ಲದ ರೀತಿಯಲ್ಲಿ.
  2. ಪಾಮರ ರೀತಿಯಲ್ಲಿ; ಪಾಂಡಿತ್ಯವಿಲ್ಲದೆ.
  3. ಗ್ರಾಮ್ಯವಾಗಿ; ಒರಟಾಗಿ; ಅಸಂಸ್ಕೃತ ರೀತಿಯಲ್ಲಿ.
  4. ಸಂಕುಚಿತ ಮನಸ್ಸಿನಿಂದ; ಅಸಹಿಷ್ಣುತೆಯಿಂದ.
  5. ಜಿಪುಣತನದಿಂದ.