illiberality ಇಲಿಬರ್ಯಾಲಿಟಿ
ನಾಮವಾಚಕ
  1. ಸ್ವತಂತ್ರ ವ್ಯಕ್ತಿಗೆ ತರವಲ್ಲದ ಗುಣ.
  2. ಪಾಮರತೆ; ಉದಾರ ಶಿಕ್ಷಣವಿಲ್ಲದಿರುವಿಕೆ.
  3. ಗ್ರಾಮ್ಯತೆ; ಒರಟುತನ; ಅಸಂಸ್ಕೃತತೆ; ಕೀಳುತನ.
  4. ಅಸಹಿಷ್ಣುತೆ; ಸಂಕುಚಿತ ಮನೋಭಾವ.
  5. ಜಿಪುಣತನ; ಜೀನತನ.