illegitimation ಇಲಿಜಿಟಿಮೇಷನ್‍
ನಾಮವಾಚಕ

ಜಾರಜನೆಂಬ ಪ್ರಕಟಣೆ; ಕಾನೂನುಸಮ್ಮತ ವಿವಾಹ ಸಂಬಂಧದಿಂದ ಹುಟ್ಟಿದವನಲ್ಲವೆಂಬ ಯಾ ಹಾದರಕ್ಕೆ ಹುಟ್ಟಿದವನೆಂಬ ಘೋಷಣೆ.