illegitimately ಇಲಿಜಿಟಿಮಟ್‍ಲಿ
ಕ್ರಿಯಾವಿಶೇಷಣ
  1. ನ್ಯಾಯ ವಿರುದ್ಧವಾಗಿ; ಕಾನೂನುಬದ್ಧವಾಗಿಲ್ಲದೆ; ಅಕ್ರಮವಾಗಿ; ನ್ಯಾಯಸಮ್ಮತವಲ್ಲದ ರೀತಿಯಲ್ಲಿ.
  2. ಅಯುಕ್ತವಾಗಿ; ಅನುಚಿತ ರೀತಿಯಲ್ಲಿ; ತರವಲ್ಲದಂತೆ.
  3. ಹಾದರಕ್ಕೆ ಹುಟ್ಟಿದಂತೆ; ಕಾನೂನುಸಮ್ಮತ ವಿವಾಹಸಂಬಂಧದಿಂದ ಹುಟ್ಟಿರದೆ.
  4. ತಪ್ಪಾಗಿ ಊಹಿಸಿದಂತೆ; ತಪ್ಪು ಅನುಮಾನದ ಮೇಲೆ.