illegitimacy ಇಲಿಜಿಟಿಮಸಿ
ಗುಣವಾಚಕ
  1. ನ್ಯಾಯ ವಿರುದ್ಧತೆ; ಅಕ್ರಮತೆ; ನ್ಯಾಯಸಮ್ಮತವಲ್ಲದ್ದಾಗಿರುವುದು; ಕಾನೂನುಬದ್ಧವಲ್ಲದ್ದಾಗಿರುವಿಕೆ.
  2. ಅಯುಕ್ತತೆ; ಅನುಚಿತತೆ; ತರವಲ್ಲದ್ದಾಗಿರುವುದು.
  3. ತಪ್ಪು – ಊಹನೆ, ಅನುಮಾನ.
  4. ಜಾರಜತೆ; ಹಾದರಕ್ಕೆ ಹುಟ್ಟಿರುವುದು: the illegitimacy of his birth ಅವನ ಹುಟ್ಟಿನ ಕಾನೂನುಬಾಹಿರತೆ; ಅವನ ಜಾರಜತೆ.