illegible ಇಲೆಜಿಬ್‍ಲ್‍
ಗುಣವಾಚಕ

(ಕೈಬರಹ, ಮುದ್ರಣಗಳ ವಿಷಯದಲ್ಲಿ) ಓದಲಾಗದ; ಗಜಿಬಿಜಿ; ಅಸ್ಪಷ್ಟ; ಅಸ್ಫುಟ: an illegible inscription ಓದಲಾಗದ ಶಾಸನ.